ಆನ್ಲೈನ್ ಪೋರ್ಟಲ್ನ್ ಮಾಹಿತಿ ಕೋರಿಕೆ ಅರ್ಜಿಗಳಿಗೆ ಬಳಸಿಕೊಳ್ಳುವ ಮಾರ್ಗಸೂಚಿಗಳು:-
ಕರ್ನಾಟಕ ಸರ್ಕಾರ
 1. ಈ ವೆಬ್ ಪೋರ್ಟಲ್ನ್ನು ಭಾರತೀಯ ಪ್ರಜೆಗಳು ಮಾಹಿತಿ ಕೋರಿಕೆ ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಲು ಮತ್ತು ಸಂದಾಯ ಮಾಡಲು ಉಪಯೋಗಿಸಬಹುದು. ಪ್ರಥಮ ಮೇಲ್ಮನವಿಯನ್ನೂ ಕೂಡ ಆನ್ಲೈನ್ನಲ್ಲಿ ಸಲ್ಲಿಸಬಹುದು.
 2. ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಯಾವುದೇ ಮಾಹಿತಿ ಪಡೆಯಲು ಅಪೇಕ್ಷಿಸುವ ಅರ್ಜಿದಾರರು ಈ ವೆಬ್ ಪೋರ್ಟಲ್ ಮೂಲಕ ಕರ್ನಾಟಕ ಸರ್ಕಾರದ ಇಲಾಖೆಗಳು/ಸಾರ್ವಜನಿಕ ಪ್ರಾದಿಕಾರಿಗಳಿಗೆ ಕೋರಿಕೆ ಸಲ್ಲಿಸಬಹುದು.

  ಇಲಾಖೆಗಳ ಪಟ್ಟಿ

  • ಬಾಗಲಕೋಟೆ-ಬಾದಾಮಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಬಾಗಲಕೋಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಬಿಳಗಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Bagalkot-DDLR
  • Bagalkot-DR
  • ಬಾಗಲಕೋಟೆ - ಎಸ್ ಎಸ್ ಎಲ್ ಆರ್
  • ಬಾಗಲಕೋಟೆ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬಾಗಲಕೋಟೆ-ಗುಳೇನಗುಡ್ಡ -ನಗರಾಭಿವೃದ್ಧಿ ಇಲಾಖೆda-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಒಳಾಡಳಿತ ಇಲಾಖೆ
  • ಬಾಗಲಕೋಟೆ-ಹುನಗುಂದ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಇಳಕಲ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಜಮಖಂಡಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಕಾರ್ಮಿಕ ಇಲಾಖೆ
  • ಬಾಗಲಕೋಟೆ-ಮುಧೋಳ- ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬಾಗಲಕೋಟೆ-ರಬಕವಿ ಬನಹಟ್ಟಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ಕಂದಾಯ ಇಲಾಖೆ
  • ಬಾಗಲಕೋಟೆ- ತೇರದಾಳ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಾಗಲಕೋಟೆ-ನಗರಾಭಿವೃದ್ಧಿ ಇಲಾಖೆ
  • ಬಳ್ಳಾರಿ-ಬಳ್ಳಾರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Ballari-City Corporation
  • Ballari-DDLR
  • Ballari-DR
  • ಬಳ್ಳಾರಿ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬಳ್ಳಾರಿ- ಹಗರಿಬೊಮ್ಮನಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಹರಪ್ಪನಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಒಳಾಡಳಿತ ಇಲಾಖೆ
  • ಬಳ್ಳಾರಿ-ಹೂವಿನ ಹಡಗಲಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಹೊಸಪೇಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ- ಕೂಡ್ಲಿಗಿ -ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಕಾರ್ಮಿಕ ಇಲಾಖೆ
  • ಬಳ್ಳಾರಿ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬಳ್ಳಾರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಕಂದಾಯ ಇಲಾಖೆ
  • ಬಳ್ಳಾರಿ- ಸಂಡೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ಸಿರಗುಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬಳ್ಳಾರಿ-ನಗರಾಭಿವೃದ್ಧಿ ಇಲಾಖೆ
  • ಬೆಳಗಾವಿ-ಅಥನಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಬೈಲಹೊಂಗಲ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಬೆಳಗಾವಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಚಿಕ್ಕೋಡಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Belagavi-City Corporation
  • Belagavi-DDLR
  • Belagavi-DR
  • ಬೆಳಗಾವಿ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬೆಳಗಾವಿ-ಗೋಕಾಕ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಒಳಾಡಳಿತ ಇಲಾಖೆ
  • ಬೆಳಗಾವಿ-ಹುಕ್ಕೇರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಕಾಗೆವಾಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಖಾನಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಕಿತ್ತೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಕಾರ್ಮಿಕ ಇಲಾಖೆ
  • ಬೆಳಗಾವಿ-ಮಾಳಗಿ -ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ನಿಪ್ಪಣಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬೆಳಗಾವಿ-ರಾಮದುರ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ರಾಯಭಾಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ಕಂದಾಯ ಇಲಾಖೆ
  • ಬೆಳಗಾವಿ- ಸವದತ್ತಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಳಗಾವಿ-ನಗರಾಭಿವೃದ್ಧಿ ಇಲಾಖೆ
  • Bengaluru Rural-DDLR
  • ಬೆಂಗಳೂರು ಗ್ರಾಮಾಂತರ- ದೆವನಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ಗ್ರಾಮಾಂತರ- ದೊಡ್ಡಬಳ್ಳಾಪುರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Bengaluru Rural-DR
  • ಬೆಂಗಳೂರು ಗ್ರಾಮಾಂತರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬೆಂಗಳೂರು ಗ್ರಾಮಾಂತರ-ಒಳಾಡಳಿತ ಇಲಾಖೆ
  • ಬೆಂಗಳೂರು ಗ್ರಾಮಾಂತರ-ಹೊಸಕೋಟೆ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ಗ್ರಾಮಾಂತರ-ಕಾರ್ಮಿಕ ಇಲಾಖೆ
  • ಬೆಂಗಳೂರು ಗ್ರಾಮಾಂತರ-ನೆಲಮಂಗಲ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ಗ್ರಾಮಾಂತರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬೆಂಗಳೂರು ಗ್ರಾಮಾಂತರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ಗ್ರಾಮಾಂತರ-ಕಂದಾಯ ಇಲಾಖೆ
  • ಬೆಂಗಳೂರು ಗ್ರಾಮಾಂತರ-ನಗರಾಭಿವೃದ್ಧಿ ಇಲಾಖೆ
  • ಬೆಂಗಳೂರು ನಗರ- ಆನೇಕಲ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ನಗರ-ಬೆಂಳೂರು ಪೂರ್ವ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ನಗರ-ಬೆಂಗಳೂರು ಉತ್ತರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ನಗರ-ಬೆಂಗಳೂರು ದಕ್ಷಿಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Bengaluru Urban-DDLR
  • Bengaluru Urban-DR
  • ಬೆಂಗಳೂರು ನಗರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬೆಂಗಳೂರು ನಗರ-ಒಳಾಡಳಿತ ಇಲಾಖೆ
  • ಬೆಂಗಳೂರು ನಗರ-ಕಾರ್ಮಿಕ ಇಲಾಖೆ
  • ಬೆಂಗಳೂರು ನಗರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬೆಂಗಳೂರು ನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೆಂಗಳೂರು ನಗರ-ಕಂದಾಯ ಇಲಾಖೆ
  • ಬೆಂಗಳೂರು ನಗರ-ನಗರಾಭಿವೃದ್ಧಿ ಇಲಾಖೆ
  • ಬೆಂಗಳೂರು ನಗರ-ಯಲಹಂಕ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಔರಾದ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್- ಬಸವಕಲ್ಯಾಣ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಭಲ್ಕಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಬೀದರ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಚಿಟಗುಪ್ಪ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Bidar-DDLR
  • Bidar-DR
  • ಬೀದರ್-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಬೀದರ್-ಒಳಾಡಳಿತ ಇಲಾಖೆ
  • ಬೀದರ್-ಹುಲಸೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಹುಮ್ನಾಬಾದ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್- ಕಮಲಾನಗರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಕಾರ್ಮಿಕ ಇಲಾಖೆ
  • ಬೀದರ್-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಬೀದರ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಬೀದರ್-ಕಂದಾಯ ಇಲಾಖೆ
  • ಬೀದರ್-ನಗರಾಭಿವೃದ್ಧಿ ಇಲಾಖೆ
  • ಚಾಮರಾಜನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Chamarajanagar-DDLR
  • Chamarajanagar-DR
  • ಚಾಮರಾಜನಗರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಚಾಮರಾಜನಗರ-ಗುಂಡ್ಲುಪೇಟೆ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಾಮರಾಜನಗರ-ಹನೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಾಮರಾಜನಗರ-ಒಳಾಡಳಿತ ಇಲಾಖೆ
  • ಚಾಮರಾಜನಗರ-ಕೊಳ್ಳೇಗಾಲ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಾಮರಾಜನಗರ-ಕಾರ್ಮಿಕ ಇಲಾಖೆ
  • ಚಾಮರಾಜನಗರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಚಾಮರಾಜನಗರ-ರಾಮಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಾಮರಾಜನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಾಮರಾಜನಗರ-ಕಂದಾಯ ಇಲಾಖೆ
  • ಚಾಮರಾಜನಗರ-ನಗರಾಭಿವೃದ್ಧಿ ಇಲಾಖೆ
  • ಚಾಮರಾಜನಗರ-ಯಳಂದೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಚಿಕ್ಕಬಳ್ಳಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಚಿಂತಾಮಣಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Chikballapur-DDLR
  • Chikballapur-DR
  • ಚಿಕ್ಕಬಳ್ಳಾಪುರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಚಿಕ್ಕಬಳ್ಳಾಪುರ- ಗೌರಿಬಿದನೂರು -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಗುಡಿಬಂಡೆ ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಒಳಾಡಳಿತ ಇಲಾಖೆ
  • ಚಿಕ್ಕಬಳ್ಳಾಪುರ-ಕಾರ್ಮಿಕ ಇಲಾಖೆ
  • ಚಿಕ್ಕಬಳ್ಳಾಪುರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಚಿಕ್ಕಬಳ್ಳಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ಕಂದಾಯ ಇಲಾಖೆ
  • ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಬಳ್ಳಾಪುರ-ನಗರಾಭಿವೃದ್ಧಿ ಇಲಾಖೆ
  • ಚಿಕ್ಕಮಗಳೂರು-ಅಜ್ಜಂಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ಚಿಕ್ಕಮಗಳೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Chikkamagaluru-DDLR
  • Chikkamagaluru-DR
  • ಚಿಕ್ಕಮಗಳೂರು-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಚಿಕ್ಕಮಗಳೂರು-ಒಳಾಡಳಿತ ಇಲಾಖೆ
  • ಚಿಕ್ಕಮಗಳೂರು-ಕಡೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು- ಕೊಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ಕಾರ್ಮಿಕ ಇಲಾಖೆ
  • ಚಿಕ್ಕಮಗಳೂರು-ಮೂಡಿಗೆರೆ ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ನರಸಿಂಹರಾಜಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಚಿಕ್ಕಮಗಳೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ಕಂದಾಯ ಇಲಾಖೆ
  • ಚಿಕ್ಕಮಗಳೂರು-ಶೃಂಗೇರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ತರೀಕೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿಕ್ಕಮಗಳೂರು-ನಗರಾಭಿವೃದ್ಧಿ ಇಲಾಖೆ
  • ಚಿತ್ರದುರ್ಗ-ಚಳ್ಳಕೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಚಿತ್ರದುರ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Chitradurga-DDLR
  • Chitradurga-DR
  • ಚಿತ್ರದುರ್ಗ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಚಿತ್ರದುರ್ಗ- ಹಿರಿಯೂರು -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಹೊಳಲ್ಕೆರೆ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಒಳಾಡಳಿತ ಇಲಾಖೆ
  • ಚಿತ್ರದುರ್ಗ-ಹೊಸದುರ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಕಾರ್ಮಿಕ ಇಲಾಖೆ
  • ಚಿತ್ರದುರ್ಗ-ಮೊಳಕಾಲ್ಮೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಚಿತ್ರದುರ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಚಿತ್ರದುರ್ಗ-ಕಂದಾಯ ಇಲಾಖೆ
  • ಚಿತ್ರದುರ್ಗ-ನಗರಾಭಿವೃದ್ಧಿ ಇಲಾಖೆ
  • ದಕ್ಷಿಣ ಕನ್ನಡ-ಬಂಟ್ವಾಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ- ಬೆಳ್ತಂಗಡಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Dakshina Kannada-City Corporation
  • Dakshina Kannada-DDLR
  • Dakshina Kannada-DR
  • ದಕ್ಷಿಣ ಕನ್ನಡ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ದಕ್ಷಿಣ ಕನ್ನಡ-ಒಳಾಡಳಿತ ಇಲಾಖೆ
  • ದಕ್ಷಿಣ ಕನ್ನಡ-ಕಡಬ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ಕಾರ್ಮಿಕ ಇಲಾಖೆ
  • ದಕ್ಷಿಣ ಕನ್ನಡ-ಮಂಗಳೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ಮೂಡಬಿದಿರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ಪುತ್ತೂರು -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ದಕ್ಷಿಣ ಕನ್ನಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ಕಂದಾಯ ಇಲಾಖೆ
  • ದಕ್ಷಿಣ ಕನ್ನಡ-ಸುಳ್ಯ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಕ್ಷಿಣ ಕನ್ನಡ-ನಗರಾಭಿವೃದ್ಧಿ ಇಲಾಖೆ
  • ದಾವಣಗೆರೆ-ಚನ್ನಗಿರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Davanagere-City Corporation
  • ದಾವಣಗೆರೆ-ದಾವಣಗೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Davanagere-DDLR
  • Davanagere-DR
  • ದಾವಣಗೆರೆ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ದಾವಣಗೆರೆ-ಹರಿಹರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಾವಣಗೆರೆ-ಒಳಾಡಳಿತ ಇಲಾಖೆ
  • ದಾವಣಗೆರೆ-ಹೊನ್ನಾಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಾವಣಗೆರೆ-ಜಗಳೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಾವಣಗೆರೆ-ಕಾರ್ಮಿಕ ಇಲಾಖೆ
  • ದಾವಣಗೆರೆ-ನ್ಯಾಮತಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಾವಣಗೆರೆ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ದಾವಣಗೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ದಾವಣಗೆರೆ-ಕಂದಾಯ ಇಲಾಖೆ
  • ದಾವಣಗೆರೆ-ನಗರಾಭಿವೃದ್ಧಿ ಇಲಾಖೆ
  • ಧಾರವಾಡ-ಅಳ್ನಾವರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ- ಅನ್ನಿಗೇರಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Dharwad-City Corporation
  • Dharwad-DDLR
  • ಧಾರವಾಡ-ಧಾರವಾಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Dharwad-DR
  • ಧಾರವಾಡ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಧಾರವಾಡ-ಒಳಾಡಳಿತ ಇಲಾಖೆ
  • ಧಾರವಾಡ- ಹುಬ್ಬಳ್ಳಿ ನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ- ಹುಬ್ಬಳ್ಳಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ- ಕಲಘಟಗಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ-ಕುಂದಗೋಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ-ಕಾರ್ಮಿಕ ಇಲಾಖೆ
  • ಧಾರವಾಡ-ನವಲಗುಂದ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಧಾರವಾಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಧಾರವಾಡ-ಕಂದಾಯ ಇಲಾಖೆ
  • ಧಾರವಾಡ-ನಗರಾಭಿವೃದ್ಧಿ ಇಲಾಖೆ
  • ಗದಗ- ಬೆಟ್ಟಿಗೇರಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Gadag-DDLR
  • Gadag-DR
  • ಗದಗ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಗದಗ-ಗದಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ- ಗಜೇಂದ್ರಗಡ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ಒಳಾಡಳಿತ ಇಲಾಖೆ
  • ಗದಗ-ಕಾರ್ಮಿಕ ಇಲಾಖೆ
  • ಗದಗ- ಲಕ್ಷ್ಮೇಶ್ವರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ಮುಂಡರಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ನರಗುಂದ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಗದಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ಕಂದಾಯ ಇಲಾಖೆ
  • ಗದಗ-ರೋಣ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ- ಶಿರಹಟ್ಟಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗದಗ-ನಗರಾಭಿವೃದ್ಧಿ ಇಲಾಖೆ
  • ಹಾಸನ-ಆಲೂರು -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಅರಕಲಗೂಡು ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಅರಸೀಕೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಬೇಲೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಚನ್ನರಾಯಪಟ್ಟಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Hassan-DDLR
  • Hassan-DR
  • ಹಾಸನ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಹಾಸನ-ಹಾಸನ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಹೊಳೆನರಸೀಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಒಳಾಡಳಿತ ಇಲಾಖೆ
  • ಹಾಸನ-ಕಾರ್ಮಿಕ ಇಲಾಖೆ
  • ಹಾಸನ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಹಾಸನ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ಕಂದಾಯ ಇಲಾಖೆ
  • ಹಾಸನ-ಸಕಲೇಶಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾಸನ-ನಗರಾಭಿವೃದ್ಧಿ ಇಲಾಖೆ
  • ಹಾವೇರಿ-ಬ್ಯಾಡಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Haveri-DDLR
  • Haveri-DR
  • ಹಾವೇರಿ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಹಾವೇರಿ-ಹಾನಗಲ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ- ಹಾವೇರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ಹಿರೇಕೆರೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ಒಳಾಡಳಿತ ಇಲಾಖೆ
  • ಹಾವೇರಿ-ಕಾರ್ಮಿಕ ಇಲಾಖೆ
  • ಹಾವೇರಿ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಹಾವೇರಿ-ರಾಣಿಬೆನ್ನೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ರಟ್ಟಿಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ಕಂದಾಯ ಇಲಾಖೆ
  • ಹಾವೇರಿ-ಸಾವನೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ಶಿಗ್ಗಾಂವಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಹಾವೇರಿ-ನಗರಾಭಿವೃದ್ಧಿ ಇಲಾಖೆ
  • ಕಲಬುರ್ಗಿ-ಅಫ್ಜಲ್ ಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ- ಆಳಂದ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಚಿಂಚೋಳಿ- -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಚಿತ್ತಾಪುರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Kalaburagi-City Corporation
  • Kalaburagi-DDLR
  • Kalaburagi-DR
  • ಕಲಬುರ್ಗಿ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಕಲಬುರ್ಗಿ-ಒಳಾಡಳಿತ ಇಲಾಖೆ
  • ಕಲಬುರ್ಗಿ-ಜೇವರ್ಗಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಕಲಬುರ್ಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಕಾಳಗಿ --ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಕಾರ್ಮಿಕ ಇಲಾಖೆ
  • ಕಲಬುರ್ಗಿ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಕಲಬುರ್ಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಕಂದಾಯ ಇಲಾಖೆ
  • ಕಲಬುರ್ಗಿ-ಸೇಡಂ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ಶಹ಻ಬಾದ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕಲಬುರ್ಗಿ-ನಗರಾಭಿವೃದ್ಧಿ ಇಲಾಖೆ
  • ಕಲಬುರ್ಗಿ-ಯಡ್ರಾಮಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕರ್ನಾಟಕ ಮಾಹಿತಿ ಆಯೋಗ
  • Kodagu-DDLR
  • Kodagu-DR
  • ಕೊಡಗು-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಕೊಡಗು-ಒಳಾಡಳಿತ ಇಲಾಖೆ
  • ಕೊಡಗು-ಕಾರ್ಮಿಕ ಇಲಾಖೆ
  • ಕೊಡಗು-ಮಡಿಕೇರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಡಗು-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಕೊಡಗು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಡಗು-ಕಂದಾಯ ಇಲಾಖೆ
  • ಕೊಡಗು-ಸೋಮವಾರಪೇಟೆ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಡಗು-ನಗರಾಭಿವೃದ್ಧಿ ಇಲಾಖೆ
  • ಕೊಡಗು-ವಿರಾಜಪೇಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಬಂಗಾರಪೇಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Kolar-DDLR
  • Kolar-DR
  • ಕೋಲಾರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಕೋಲಾರ-ಒಳಾಡಳಿತ ಇಲಾಖೆ
  • ಕೋಲಾರ-ಕೆಜಿಎಫ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಕೋಲಾರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಕಾರ್ಮಿಕ ಇಲಾಖೆ
  • ಕೋಲಾರ-ಮಾಲೂರು -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಮುಳಬಾಗಿಲು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಕೋಲಾರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ಕಂದಾಯ ಇಲಾಖೆ
  • ಕೋಲಾರ-ಶ್ರೀನಿವಾಸಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೋಲಾರ-ನಗರಾಭಿವೃದ್ಧಿ ಇಲಾಖೆ
  • Koppal-DDLR
  • Koppal-DR
  • ಕೊಪ್ಪಳ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಕೊಪ್ಪಳ-ಗಂಗಾವಟಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಒಳಾಡಳಿತ ಇಲಾಖೆ
  • ಕೊಪ್ಪಳ-ಕನಕಗಿರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕರಟಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕೊಪ್ಪಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕುಕನೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕುಷ್ಟಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕಾರ್ಮಿಕ ಇಲಾಖೆ
  • ಕೊಪ್ಪಳ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಕೊಪ್ಪಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಕೊಪ್ಪಳ-ಕಂದಾಯ ಇಲಾಖೆ
  • ಕೊಪ್ಪಳ-ನಗರಾಭಿವೃದ್ಧಿ ಇಲಾಖೆ
  • ಕೊಪ್ಪಳ-ಯಲ್ಬುರ್ಗ--ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Mandya-DDLR
  • Mandya-DR
  • ಮಂಡ್ಯ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಮಂಡ್ಯ-ಒಳಾಡಳಿತ ಇಲಾಖೆ
  • ಮಂಡ್ಯ-ಕೃಷ್ಣರಾಜಪೇಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಕಾರ್ಮಿಕ ಇಲಾಖೆ
  • ಮಂಡ್ಯ-ಮದ್ದೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಮಳವಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಮಂಡ್ಯ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ನಾಗಮಂಗಲ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಪಾಂಡವಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಮಂಡ್ಯ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ಕಂದಾಯ ಇಲಾಖೆ
  • ಮಂಡ್ಯ-ಶ್ರೀರಂಗಪಟ್ಟಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮಂಡ್ಯ-ನಗರಾಭಿವೃದ್ಧಿ ಇಲಾಖೆ
  • Mysuru-City Corporation
  • Mysuru-DDLR
  • Mysuru-DR
  • ಮೈಸೂರು-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಮೈಸೂರು-ಹೆಗ್ಗಡದೇವನಕೋಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಒಳಾಡಳಿತ ಇಲಾಖೆ
  • ಮೈಸೂರು-ಹಣಸೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಕೃಸ್ಣರಾಜನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಕಾರ್ಮಿಕ ಇಲಾಖೆ
  • ಮೈಸೂರು-ಮೈಸೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ನಂಜನಗೂಡು -ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಪಿರಿಯಾಪಟ್ಟಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಮೈಸೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಕಂದಾಯ ಇಲಾಖೆ
  • ಮೈಸೂರು-ಸರಗೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ಟಿ. ನರಸೀಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಮೈಸೂರು-ನಗರಾಭಿವೃದ್ಧಿ ಇಲಾಖೆ
  • Raichur-DDLR
  • ರಾಯಚೂರು-ದೇವದುರ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Raichur-DR
  • ರಾಯಚೂರು-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ರಾಯಚೂರು-ಒಳಾಡಳಿತ ಇಲಾಖೆ
  • ರಾಯಚೂರು-ಕಾರ್ಮಿಕ ಇಲಾಖೆ
  • ರಾಯಚೂರು-ಲಿಂಗಸಗೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ಮಾನ್ವಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ಮಸ್ಕಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ರಾಯಚೂರು-ರಾಯಚೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ಕಂದಾಯ ಇಲಾಖೆ
  • ರಾಯಚೂರು-ಸಿಂಧನೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು- ಸಿರಿವಾರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಯಚೂರು-ನಗರಾಭಿವೃದ್ಧಿ ಇಲಾಖೆ
  • ರಾಮನಗರ-ಚನ್ನಪಟ್ಟಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Ramanagara-DDLR
  • Ramanagara-DR
  • ರಾಮನಗರ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ರಾಮನಗರ-ಒಳಾಡಳಿತ ಇಲಾಖೆ
  • ರಾಮನಗರ-ಕನಕಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಮನಗರ-ಕಾರ್ಮಿಕ ಇಲಾಖೆ
  • ರಾಮನಗರ-ಮಾಗಡಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಮನಗರ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ರಾಮನಗರ-ರಾಮನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಮನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ರಾಮನಗರ-ಕಂದಾಯ ಇಲಾಖೆ
  • ರಾಮನಗರ-ನಗರಾಭಿವೃದ್ಧಿ ಇಲಾಖೆ
  • ಸಚಿವಾಲಯ-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
  • ಸಚಿವಾಲಯ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಸಚಿವಾಲಯ-ಒಳಾಡಳಿತ ಇಲಾಖೆ
  • ಸಚಿವಾಲಯ-ಕಾರ್ಮಿಕ ಇಲಾಖೆ
  • ಸಚಿವಾಲಯ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಸಚಿವಾಲಯ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಸಚಿವಾಲಯ-ಕಂದಾಯ ಇಲಾಖೆ
  • ಸಚಿವಾಲಯ-ನಗರಾಭಿವೃದ್ಧಿ ಇಲಾಖೆ
  • ಶಿವಮೊಗ್ಗ -ಭದ್ರಾವತಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Shivamogga-City Corporation
  • Shivamogga-DDLR
  • Shivamogga-DR
  • ಶಿವಮೊಗ್ಗ -ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಶಿವಮೊಗ್ಗ -ಒಳಾಡಳಿತ ಇಲಾಖೆ
  • ಶಿವಮೊಗ್ಗ -ಹೊಸನಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ಕಾರ್ಮಿಕ ಇಲಾಖೆ
  • ಶಿವಮೊಗ್ಗ -ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಶಿವಮೊಗ್ಗ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ಕಂದಾಯ ಇಲಾಖೆ
  • ಶಿವಮೊಗ್ಗ -ಸಾಗರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ಶಿಕಾರಿಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ಶಿವಮೊಗ್ಗ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ಸೊರಬ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ - ತೀರ್ಥಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಶಿವಮೊಗ್ಗ -ನಗರಾಭಿವೃದ್ಧಿ ಇಲಾಖೆ
  • ತುಮಕೂರು-ಚಿಕ್ಕನಾಯಕನಹಳ್ಳಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Tumakuru-City Corporation
  • Tumakuru-DDLR
  • Tumakuru-DR
  • ತುಮಕೂರು-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ತುಮಕೂರು-ಗುಬ್ಬಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಒಳಾಡಳಿತ ಇಲಾಖೆ
  • ತುಮಕೂರು-ಕೊರಟಗೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಕುಣಿಗಲ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಕಾರ್ಮಿಕ ಇಲಾಖೆ
  • ತುಮಕೂರು-ಮಧುಗಿರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಪಾವಗಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ತುಮಕೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ಕಂದಾಯ ಇಲಾಖೆ
  • ತುಮಕೂರು-ಸಿರಾ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ತಿಪಟೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ತುಮಕೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ತುರುವೇಕೆರೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ತುಮಕೂರು-ನಗರಾಭಿವೃದ್ಧಿ ಇಲಾಖೆ
  • ಉಡುಪಿ -ಬ್ರಹ್ಮಾವರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಬೈಂದೂರು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Udupi-DDLR
  • Udupi-DR
  • ಉಡುಪಿ -ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಉಡುಪಿ -ಹೆಬ್ರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಒಳಾಡಳಿತ ಇಲಾಖೆ
  • ಉಡುಪಿ -ಕಾಪು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಕಾರ್ಕಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಕುಂದಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಕಾರ್ಮಿಕ ಇಲಾಖೆ
  • ಉಡುಪಿ -ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಉಡುಪಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉಡುಪಿ -ಕಂದಾಯ ಇಲಾಖೆ
  • ಉಡುಪಿ -ನಗರಾಭಿವೃದ್ಧಿ ಇಲಾಖೆ
  • ಉಡುಪಿ - ಉಡುಪಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಅಂಕೋಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಭಟ್ಕಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ ದಾಂಡೇಲಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Uttara Kannada-DDLR
  • Uttara Kannada-DR
  • ಉತ್ತರ ಕನ್ನಡ -ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಉತ್ತರ ಕನ್ನಡ -ಹಳಿಯಾಳ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಒಳಾಡಳಿತ ಇಲಾಖೆ
  • ಉತ್ತರ ಕನ್ನಡ -ಹೊನ್ನಾವರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಜೋಯ್ಡಾ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಕಾರವಾರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಕುಮುಟ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಕಾರ್ಮಿಕ ಇಲಾಖೆ
  • ಉತ್ತರ ಕನ್ನಡ -ಮುಂಡಗೋಡ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಉತ್ತರ ಕನ್ನಡ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಕಂದಾಯ ಇಲಾಖೆ
  • ಉತ್ತರ ಕನ್ನಡ -ಸಿದ್ಧಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ಶಿರಸಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಉತ್ತರ ಕನ್ನಡ -ನಗರಾಭಿವೃದ್ಧಿ ಇಲಾಖೆ
  • ಉತ್ತರ ಕನ್ನಡ -ಯಲ್ಲಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Vijayapura-City Corporation
  • ವಿಜಯಪುರ -ಬಬಲೇಶ್ವರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಬಸವನ ಬಾಗೇವಾಡಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಚಡಚಣ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Vijayapur-DDLR
  • ವಿಜಯಪುರ -ದೇವರಹಿಪ್ಪರಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Vijayapur-DR
  • ವಿಜಯಪುರ -ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ವಿಜಯಪುರ -ಒಳಾಡಳಿತ ಇಲಾಖೆ
  • ವಿಜಯಪುರ -ಇಂಡಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಕೊಲ್ಹಾರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಕಾರ್ಮಿಕ ಇಲಾಖೆ
  • ವಿಜಯಪುರ -ಮುದ್ದೇಬಿಹಾಳ -ನಗರಾಭಿವೃದ್ಧಿ ಇಲಾಖೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ನಿಡಗುಂದಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ವಿಜಯಪುರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ಕಂದಾಯ ಇಲಾಖೆ
  • ವಿಜಯಪುರ -ಸಿಂದಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ತಾಳಿಕೋಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ತಾಳಿಕೋಟೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ವಿಜಯಪುರ -ನಗರಾಭಿವೃದ್ಧಿ ಇಲಾಖೆ
  • ವಿಜಯಪುರ -ವಿಜಯಪುರ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • Yadgir-DDLR
  • Yadgir-DR
  • ಯಾದಗಿರಿ-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
  • ಯಾದಗಿರಿ-ಗುರುಮಿಟ್ಕಲ್--ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ಒಳಾಡಳಿತ ಇಲಾಖೆ
  • ಯಾದಗಿರಿ-ಹುಣಸಗಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ಕಾರ್ಮಿಕ ಇಲಾಖೆ
  • ಯಾದಗಿರಿ-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
  • ಯಾದಗಿರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ಕಂದಾಯ ಇಲಾಖೆ
  • ಯಾದಗಿರಿ-ಶಾಹಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ಶೋರಾಪುರ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ನಗರಾಭಿವೃದ್ಧಿ ಇಲಾಖೆ
  • ಯಾದಗಿರಿ-ವಡಗೆರಾ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಯಾದಗಿರಿ-ಯಾದಗಿರಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
 3. ಕರ್ನಾಟಕ ಸರ್ಕಾರದ ಇಲಾಖೆಗಳ ಸಾರ್ವಜನಿಕ ಪ್ರಾದಿಕಾರಿಗಳ ಇತರ ಪಟ್ಟಿಯನ್ನು ”ವಿನಂತಿಯನ್ನು ಸಲ್ಲಿಸಿ”ನಲ್ಲಿ ಕ್ಲಿಕ್ ಮಾಡುವ ಮೂಲಕ ಕಾಣಬಹುದಾಗಿದೆ. * ಎಂದು ಗುರುತಿಸಿರುವ ಜಾಗಗಳು ಕಡ್ಡಾಯವಾಗಿದೆ ಇತರೆ ಜಾಗಗಳು ಐಚ್ಛಿಕವಾಗಿದೆ.
 4. ನಿರ್ದಿಷ್ಠಪಡಿಸಿದ ಅರ್ಜಿಯ ಅಂಕಣದಲ್ಲಿ ಪೂರ್ಣವಾಗಿ ಬರೆಯಬೇಕು.
 5. ಪ್ರಸ್ತುತ, ನಿಗದಿತ ಅಂಕಣದಲ್ಲಿ ಅಪ್ಲೋಡ್ ಮಾಡಬಹುದಾದ ಅರ್ಜಿಯ ವಿವರವನ್ನು 3000 ಅಕ್ಷರಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
 6. ಮೊದಲ ಪುಟವನ್ನು ಭರ್ತಿ ಮಾಡಿದ ನಂತರ, ನಿಗದಿತ ಶುಲ್ಕವನ್ನು ಪಾವತಿಸಲು “ಪಾವತಿ ಮಾಡಿ“ಅನ್ನುವ ಅಪ್ಲಿಕೇಶನ ಕ್ಲಿಕ್ ಮಾಡಬೇಕಾಗುತ್ತದೆ.
 7. ಅರ್ಜಿದಾರನು ನಿಗದಿತ ಶುಲ್ಕವನ್ನು ಸ್ಟೇಟ್ ಬ್ಯಾಂಕ ಆಫ ಇಂಡಿಯಾ ಮತ್ತು ಅದರ ಸಂಬಂಧಿತ ಬ್ಯಾಂಕಗಳ ನೆಟ್ಟ ಬ್ಯಾಂಕ್ನ ಮುಖಾಂತರ ಪಾವತಿಸಬಹುದು.
 8. ಅರ್ಜಿದಾರನು ಮಾಹಿತಿ ಹಕ್ಕು ನಿಯಮಗಳ 2005ರ ಪ್ರಕಾರ ವಿಧಿಸುವ ನಿಗಧಿತ ಶುಲ್ಕ ಪ್ರಸ್ತುತ ರೂ ಹತ್ತು ಇದೆ.
 9. ಶುಲ್ಕ ಪಾವತಿಸಿದ ನಂತರ ಅರ್ಜಿಯನ್ನು ಸಲ್ಲಿಸಬಹುದು.
 10. ಆರ್‌ಟಿಐ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರು ಸಹ ಆರ್‌ಟಿಐ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
 11. ಅರ್ಜಿಯನ್ನು ಸಲ್ಲಿಸುವಾಗ ಒಂದು ವಿಶಿಷ್ಠವಾದ ನೋಂದಣಿ ಸಂಖ್ಯೆ ನೀಡಲಾಗುವುದು ಭವಿಷ್ಯದಲ್ಲಿ ಪುನರಾವರ್ತನೆ ಅರ್ಜಿಗಳಿಗೆ ಅರ್ಜಿದಾರ ಈ ಸಂಖ್ಯೆಯನ್ನು ಉಲ್ಲೇಖಿಸಬಹುದು.
 12. ಈ ವೆಬ್ ಪೋರ್ಟಲ್ ಮೂಲಕ ಸಲ್ಲಿಸಿದ ಅರ್ಜಿಯು ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಚಿವಾಲಯ/ಇಲಾಖೆ/ಸಾರ್ವಜನಿಕ ಪ್ರಾದಿಕಾರ ಇತರೆ ”ನೋಡಲ್ ಅಧಿಕಾರಿ” ಗೆ ಎಲೆಕ್ಟ್ರಾನಿಕ್ ಮುಖಾಂತರ ತಲುಪುತ್ತದೆ. ಅವರು ಮಾಹಿತಿ ಕೋರಿಕೆ ಅರ್ಜಿಯನ್ನು ಎಲೆಕ್ಟ್ರಾನಿಕವಾಗಿ ಸಂಬಂದಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವರ್ಗಾಯಿಸಬೇಕು.
 13. ಮಾಹಿತಿ ಒದಗಿಸುವುದಕ್ಕೆ ಸಂಬಧಿಸಿದಂತೆ ಹೆಚ್ಚುವರಿ ಶುಲ್ಕದ ಅಗತ್ಯವಿದ್ದರೆ (ಉದಾಹರಣೆ ನಕಲು ಮತ್ತು/ಅಥವಾ ತಪಾಸಣೆ ಶುಲ್ಕಗಳು), ಸಾರ್ವಜನಿಕ ಮಾಹಿತಿ ಅಧಿಕಾರಿಯು ಈ ಪೋರ್ಟಲ್ ಮೂಲಕ ಅರ್ಜಿದಾರನಿಗೆ ತಿಳಿಸಬೇಕಾಗುತ್ತದೆ. ಅರ್ಜಿದಾರರು ಈ ಮಾಹಿತಿಯನ್ನು ”ವೀಕ್ಷಣೆ ಸ್ಥಿತಿ” ಅಡಿಯಲ್ಲಿ ಅಥವಾ ಅವನ/ಅವಳ ಇ-ಮೇಲ್ ಎಚ್ಚರಿಕೆಯ ಮೂಲಕ ಅರ್ಜಿದಾರರು ನೋಡಬಹುದಾಗಿದೆ.
 14. ಅರ್ಜಿದಾರನು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು "ಪ್ರಥಮ ಮೇಲ್ಮನವಿ ಸಲ್ಲಿಕೆಗೆ”ಕ್ಲಿಕ್ ಮಾಡಿ ಮತ್ತು ಕಾಣಿಸಿಕೊಳ್ಳುವ ಪುಟವನ್ನು ಭರ್ತಿಮಾಡಬೇಕು.
 15. ಮೂಲ ಅರ್ಜಿಯ ನೋಂದಣಿ ಸಂಖ್ಯೆಯನ್ನು ಉಲ್ಲೇಖಕ್ಕಾಗಿ ಬಳಸಬೇಕಾಗಿದೆ.
 16. ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಪ್ರಥಮ ಮೇಲ್ಮನವಿಗೆ ಯಾವುದೇ ಶುಲ್ಕವನ್ನು ಪಾವಿತಿಸಬೇಕಾಗಿಲ್ಲ.
 17. ಅರ್ಜಿದಾರ / ಮೇಲ್ಮನವಿದಾರ ಎಸ್ಎಮ್ಎಸ್ ಮತ್ತು ಇ-ಮೇಲ್ ಮುಖಾಂತರ ಎಚ್ಚರಿಕೆಯನ್ನು ಸ್ವೀಕರಿಸಲು ತನ್ನ/ಅವಳ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಸಲ್ಲಿಸಬೇಕು.
 18. ಮಾಹಿತಿ ಕೋರಿಕೆ ಅರ್ಜಿ ಪ್ರಥಮ ಮೇಲ್ಮನವಿ ಅರ್ಜಿ ಮೇಲ್ಮನವಿದಾರರ ಹೆಚ್ಚುವರಿ ಶುಲ್ಕ ಸ್ಥಿತಿಯನ್ನು ತಿಳಿಯಲು ಮಹಿತಿದಾರ”ವೀಕ್ಷಣಾ ಸ್ಥಿತಿ” ಕ್ಲಿಕ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು.
 19. ಮಾಹಿತಿ ಹಕ್ಕು ಅರ್ಜಿ ಮತ್ತು ಪ್ರಥಮ ಮೇಲ್ಮನವಿ ಮತ್ತು ಇತರೆ ಎಲ್ಲಾ ಅಗತ್ಯತೆಗಳು ಹಾಗೆಯೇ ಸಮಯದ ಮಿತಿ, ವಿನಾಯಿತಿ ಇತ್ಯಾದಿಗಳ ಬಗ್ಗೆ ಇತರ ನಿಬಂಧನೆಗಳು ಮಾಹಿತಿ ಹಕ್ಕು 2005ರ ಕಾಯ್ದೆಯಲ್ಲಿ ನೀಡಲಾಗಿರುವಂತೆ ಅನ್ವಯವಾಗುತ್ತದೆ.
  "ಪಾವತಿ ಮತ್ತು ಮರು ಭರ್ತಿಗೆ ಸಂಬಂಧಿಸಿದಂತೆ ನಿಯಮಗಳು ಮತ್ತು ಷರತ್ತುಗಳು. A.ಅರ್ಜಿಯ ದಿನಾಂಕವು, ಶುಲ್ಕವನ್ನು ಪಾವತಿಸಲಾಗುವ ದಿನಾಂಕ ಮತ್ತು ಶುಲ್ಕವನ್ನು ಸಲ್ಲಿಸುವ ಸಮಯದಲ್ಲಿ ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ. B. ಆನ್ ಲೈನ್ ಮಾಹಿತಿ ಕೋರಿಕೆ ಅರ್ಜಿಯು ಕರ್ನಾಟಕ ವೆಬ್ಸೈಟ್ನಿಂದ ಅಂಗೀಕಾರವಾದಾಗ ಮತ್ತು ಮಾಹಿತಿ ಕೋರಿಕೆ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಯು ತಿರಸ್ಕರಿಸಿದಾಗಲೂ ಸಹ ಅರ್ಜಿ ಶುಲ್ಕವು ಮರುಭರ್ತಿಯಾಗುವುದಿಲ್ಲ. ಆದುದರಿಂದ ವಿವರವಾದ ಮಾರ್ಗದರ್ಶಿ ಸೂತ್ರ ಗಳನ್ನು ನಾಗರೀಕರು ಖಚಿತಪಡಿಸಿಕೊಂಡು ಪಾವತಿಸುವಂತೆ ಸಲಹೆ ಮಾಡಲಾಗಿದೆ. C. ಮಾಹಿತಿ ಕೋರಿಕೆ ಅರ್ಜಿಗೆ ಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಅರ್ಜಿಯನ್ನು ಯಾವುದೇ ಕಾರಣಕ್ಕಾಗಿ ತಿರಸ್ಕರಿಸಿದರೂ ಸಹ ಒಮ್ಮೆ ಪಾವತಿಸಿದ ಅರ್ಜಿಯ ಶುಲ್ಕವನ್ನು ಮರು ಪಾವತಿಸಲಾಗುವುದಿಲ್ಲ. D. ಮಾಹಿತಿ ಕೋರಿಕೆ ಅರ್ಜಿಯನ್ನು ಆನ್ಲೈನ್ ಕರ್ನಾಟಕ ವೆಬ್ಸೈಟ್ನಲ್ಲಿ ಅಂಗೀಕರಿಸದ ಅರ್ಜಿಯ ಶುಲ್ಕ(ಮುರಿದ ಪ್ರತಿಕ್ರಿಯೆಯನ್ನು ಉಲ್ಲಂಗಿಸಿ) ಮತ್ತು ನಾಗರೀಕನ ಖಾತೆಯಿಂದ ಕಡಿತವಾಗಿರುವ ಅರ್ಜಿಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇ-ಪಾವತಿ ಗೇಟ್ವೇ ಮರುಪಾವತಿಸಲಿದೆ.ನಾಗರಿಕರನ್ನು ಎಸ್‌ಬಿಐ ಸಂಪರ್ಕಿಸಲು ಕೋರಲಾಗಿದೆ. ಅಂತಹ ಯಾವುದೇ ಪ್ರಕರಣಗಳಿಗೆ ಇಲಾಖೆ ಜವಾಬ್ದಾರನಾಗಿರುವುದಿಲ್ಲ."

ಮೇಲಿನ ಮಾರ್ಗಸೂಚಿಗಳನ್ನು ನಾನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ.